Sandalwood stars went for campaigning for their favorite leaders. Sudeep, Darshan, Yash also went on road shows. Did this help the candidates to win or it
made no difference

ಸ್ಯಾಂಡಲ್ವುಡ್ ಸ್ಟಾರ್ ಗಳು ತಮ್ಮ ನೆಚ್ಚಿನ ಅಭ್ಯಥಿಗಳ ಪರ ಪ್ರಚಾರ ಮಾಡಿರೋ ವಿಚಾರ ನಿಮಗೆಲ್ಲ ಗೊತ್ತೇ ಇದೆ . ಸುದೀಪ್ , ಯಶ್ ,
ದರ್ಶನ್ ಸಹ ಮೈಸೂರ್ , ಬೆಂಗಳೂರು , ಹಾಗೂ ಇನ್ನು ಹಲವು ಊರಿಗೆ ಹೋಗಿ ರೋಡ್ ಷೋ ಮಾಡಿದ್ರು . ಈಗ ಅವರ ಕಥೆ ಏನ್ ಆಗಿದೆ ಗೊತ್ತಾ ?